Surprise Me!

Amulya Jagadeesh Will Soon Appear On Small Screen | Filmibeat Kannada

2017-07-13 8 Dailymotion

Sandalwood Actress Amulya and her husband Jagdeesh has taken part in Colors Super channel's popular show Super Talk Time. <br /> <br />ನಟಿ ಅಮೂಲ್ಯ ಮತ್ತು ಜಗದೀಶ್ ಅವರ ವಿವಾಹ ಕೆಲ ತಿಂಗಳುಗಳ ಹಿಂದೆಯಷ್ಟೇ ನಡೆದಿತ್ತು. ಈಗ ಮದುವೆಯ ಬಳಿಕ ಈ ಸೂಪರ್ ಜೋಡಿ ಕಿರುತೆರೆಯ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಅಮೂಲ್ಯ - ಜಗದೀಶ್ ಬಂದಿದ್ದಾರೆ. ಈಗಾಗಲೇ ಈ ಸಂಚಿಕೆಯ ಶೂಟಿಂಗ್ ನಡೆಯುತ್ತಿದ್ದು, ನಿರೂಪಕ ಅಕುಲ್ ಬಾಲಾಜಿ ಜೊತೆ ಈ ಜೋಡಿ ತೆಗೆದುಕೊಂಡಿರುವ ಫೋಟೋ ಈಗ ಹೊರ ಬಂದಿದೆ.

Buy Now on CodeCanyon